skip to main
|
skip to sidebar
ಕಲ್ಯಾಣ ಕನ್ನಡಿಗ
Monday, 8 April 2013
ಗುರಿ-ದಾರಿ
ಹಳೆ ಆಸೆ-ಕನಸುಗಳ ನೆನಪಿಸಿ ರಚಿಸುತಿರುವೆ ಹೊಸ ಗುರಿ
ಹಾಳು ಸಮಸ್ಯೆಗಳ ಎದುರಿಸಿ ಕ್ರಮಿಸುವುದು ಹೇಗೆ ರಹದಾರಿ
ಕಲಿಸು ಎನಗೆ ಹೇ ದೇವ, ಕಷ್ಟ-ನಷ್ಟಗಳ ಸಹಿಸಿ ಗುರಿ ಸೇರುವ ಪರಿ
ಪಾಲಿಸಿ ನೀ ತೋರಿದ ಪರಿಯ, ಬಾರಿಸುವೆ ಎ೦ದೆ೦ದು ಜಯಭೇರಿ ||
~ ಕೈಲಾಶ್ ಕ೦ದ
Home
Subscribe to:
Comments (Atom)
Followers
Blog Archive
▼
2013
(1)
▼
April
(1)
ಗುರಿ-ದಾರಿ
About Me
ಎ೦.ವೈ.ಬಸವರಾಜ್
ಕಲ್ಯಾಣ ಕನ್ನಡಿಗ !! An Engineering Student @ PESIT Bangalore-85
View my complete profile